D Music ಕನ್ನಡದ ಕಲಾವಿದರಿಂದ ಕಲಾವಿದರಿಗೋಸ್ಕರ ಟೊಂಕ ಕಟ್ಟಿ ನಿಂತ ಹೊಸ ಸಂಗೀತ ಸಂಸ್ಥೆ. ಇದರಿಂದ ಹೊಸ ಹೊಸ ಪ್ರತಿಭೆಗಳನ್ನು ಪರಿಚಯಿಸಿ ತನ್ಮೂಲಕ ಸಾಧ್ಯವಾದಷ್ಟು ಕಲಾ ಸೇವೆಯನ್ನು ಮಾಡುವ ಮಹದಾಸೆಯಿಂದ ನಿರ್ಮಾಣವಾಗಿದೆ. ಸಂಸ್ಥೆಯ ಕತೃ, ಸಂಸ್ಥಾಪಕ ಧನಪಾಲ್ ಸಿಂಗ್ ರಜಪೂತ್ ರ ಸ್ವರಚಿತ ಸಂಯೋಜನೆಗಳನ್ನು ಸ್ವಂತ ಶಕ್ತಿಯಿಂದ ಪ್ರಪಂಚದಾದ್ಯಂತ ಎಲ್ಲಾ Digital platform ಗಳಲ್ಲಿ ಬಿಡುಗಡೆ ಮಾಡುವ ಉದ್ದೇಶ ಹೊಂದಲಾಗಿದೆ. ಕೇಳುಗರು ಈ ಹೊಸ ಸಂಸ್ಥೆಯ ಬೆಳವಣಿಗೆಗೆ ಸಹಕರಿಸಬೇಕೆಂದು ಕೋರಿಕೆ.
D Music is a new music company established by Kannada artists for the benefit of fellow artists. It has been founded with the noble aim of introducing new talents and thereby contributing as much as possible to the field of art. The founder and creator of the organization, Mr. Dhanpal Singh Rajput, aims to release his original compositions and arrangements on all digital platforms worldwide through the company's own efforts. Listeners are requested to support the growth of this new organization.
- ಸಂಸ್ಥಾಪಕರು
ಡಿ ಮ್ಯೂಸಿಕ್
dmusicd25@gmail.com
Contact us +91 98801 02962
D MUSIC
ಜನ್ಮ ಕೊಟ್ಟು ಬೆಳೆಸಿ ಹರಸಿ ಸದಾ ಹಾರೈಸುವ ತಾಯಿಗೆ ಕೋಟಿ ವಂದನೆ 💛❤
5 months ago | [YT] | 2
View 0 replies
D MUSIC
ಧರ್ಮೋ ರಕ್ಷತಿ ರಕ್ಷಿತಃ 🚩
1 year ago | [YT] | 4
View 0 replies
D MUSIC
ಸಮಸ್ತ ಸನಾತನಿಗಳಿಗೂ ಶ್ರೀ ರಾಮನವಮಿಯ ಹಾರ್ದಿಕ ಶುಭಾಶಯಗಳು - ಡಿ ಮ್ಯೂಸಿಕ್
1 year ago | [YT] | 1
View 0 replies
D MUSIC
Thank You Dear Subscribers...
2 years ago | [YT] | 0
View 0 replies
D MUSIC
ಚಿತ್ರರಂಗದ ಹಿರಿಯಣ್ಣ ನಟ ನಿರ್ದೇಶಕ ನಿರ್ಮಾಪಕ ಶ್ರೀ ದ್ವಾರಕೀಶ್ ಅವರು ವಿಧಿವಶ......ಭಾವಪೂರ್ಣ ಶ್ರದ್ಧಾಂಜಲಿ 🙏
2 years ago | [YT] | 3
View 0 replies
D MUSIC
ಕರ್ನಾಟಕದಲ್ಲಿ ಹೈ ವೋಲ್ಟೇಜ್ ಕ್ಷೇತ್ರ
ನಿಮ್ಮ ಪ್ರಕಾರ ಇವೆರಡರಲ್ಲಿ ಯಾವುದು ?
2 years ago | [YT] | 2
View 0 replies
D MUSIC
ನಮ್ಮ ಖಾಸಗಿ ಜಾಗಗಳಲ್ಲಿ ನಮ್ಮ ಶ್ರದ್ಧೆ,ಆಚರಣೆ ಮಾಡೋದು ತಪ್ಪೇ ? ಕರ್ನಾಟಕದಲ್ಲಿ ಏನಾಗ್ತಿದೆ ?
2 years ago | [YT] | 2
View 0 replies
D MUSIC
ಬೆಂಗಳೂರು ಗ್ರಾಮಾಂತರ ಯಾರ ಪಾಲಿಗೆ ?
2 years ago | [YT] | 3
View 0 replies
D MUSIC
ಹೇಗಿತ್ತು ಶಿವಮೊಗ್ಗದಲ್ಲಿ ಮೋದಿ ಮೇನಿಯಾ ?
2 years ago | [YT] | 7
View 7 replies
D MUSIC
ಭಾವಪೂರ್ಣ ಶ್ರದ್ಧಾಂಜಲಿ 🙏
2 years ago | [YT] | 4
View 0 replies
Load more