D Music ಕನ್ನಡದ ಕಲಾವಿದರಿಂದ ಕಲಾವಿದರಿಗೋಸ್ಕರ ಟೊಂಕ ಕಟ್ಟಿ ನಿಂತ ಹೊಸ ಸಂಗೀತ ಸಂಸ್ಥೆ. ಇದರಿಂದ ಹೊಸ ಹೊಸ ಪ್ರತಿಭೆಗಳನ್ನು ಪರಿಚಯಿಸಿ ತನ್ಮೂಲಕ ಸಾಧ್ಯವಾದಷ್ಟು ಕಲಾ ಸೇವೆಯನ್ನು ಮಾಡುವ ಮಹದಾಸೆಯಿಂದ ನಿರ್ಮಾಣವಾಗಿದೆ. ಸಂಸ್ಥೆಯ ಕತೃ, ಸಂಸ್ಥಾಪಕ ಧನಪಾಲ್ ಸಿಂಗ್ ರಜಪೂತ್ ರ ಸ್ವರಚಿತ ಸಂಯೋಜನೆಗಳನ್ನು ಸ್ವಂತ ಶಕ್ತಿಯಿಂದ ಪ್ರಪಂಚದಾದ್ಯಂತ ಎಲ್ಲಾ Digital platform ಗಳಲ್ಲಿ ಬಿಡುಗಡೆ ಮಾಡುವ ಉದ್ದೇಶ ಹೊಂದಲಾಗಿದೆ. ಕೇಳುಗರು ಈ ಹೊಸ ಸಂಸ್ಥೆಯ ಬೆಳವಣಿಗೆಗೆ ಸಹಕರಿಸಬೇಕೆಂದು ಕೋರಿಕೆ.

D Music is a new music company established by Kannada artists for the benefit of fellow artists. It has been founded with the noble aim of introducing new talents and thereby contributing as much as possible to the field of art. The founder and creator of the organization, Mr. Dhanpal Singh Rajput, aims to release his original compositions and arrangements on all digital platforms worldwide through the company's own efforts. Listeners are requested to support the growth of this new organization.

- ಸಂಸ್ಥಾಪಕರು
ಡಿ ಮ್ಯೂಸಿಕ್‌
dmusicd25@gmail.com
Contact us +91 98801 02962


25:56

Shared 1 year ago

194 views

34:24

Shared 1 year ago

470 views