ಬುದ್ಧಿವಂತಿಕೆಯಿಂದ ಹೂಡಿಕೆ ಭವಿಷ್ಯಕ್ಕೆ ಸಂಪತ್ತು

📈 Welcome to Investor Mind

ಈ channel ನಲ್ಲಿ ನಾವು Stock Market, Investing ಮತ್ತು Personal Finance ಅನ್ನು ಸರಳ ಕನ್ನಡದಲ್ಲಿ explain ಮಾಡುತ್ತೇವೆ.
ನಮ್ಮ goal: ಕನ್ನಡದಲ್ಲಿ financial education spread ಮಾಡುವುದು ಮತ್ತು ಜನರು smart investing decisions ಮಾಡೋದಕ್ಕೆ help ಮಾಡುವುದು.





⚠️ Disclaimer:
ಈ channel ನಲ್ಲಿ share ಮಾಡಿರುವ information educational purpose ಮಾತ್ರ. Investing ಮಾಡುವ ಮೊದಲು ನಿಮ್ಮ own research ಮಾಡಿ.

Subscribe ಮಾಡಿ – Kannada ನಲ್ಲಿ stock market & investing knowledge ಪಡೆಯಲು.

#stockmarketkannada
#kannadafinance
#investingkannada