🙏 Field Farmer ಗೆ ಸ್ವಾಗತ 🙏
ನಾನು ಪ್ರತಾಪ್,
ಈ ಚಾನೆಲ್ ಮೂಲಕ ರೈತರಿಗೆ ಮತ್ತು ಕೃಷಿ ಆಸಕ್ತರಿಗೆ ಸರಳವಾಗಿ ಅರ್ಥವಾಗುವ ಕೃಷಿ ಮಾಹಿತಿ ಹಂಚಿಕೊಳ್ಳುತ್ತಿದ್ದೇನೆ 🌱
📌 ಈ ಚಾನೆಲ್‌ನಲ್ಲಿ ನಿಮಗೆ ಸಿಗುವದು:
✔️ ಆರ್ಗಾನಿಕ್ ಕೃಷಿ ವಿಧಾನಗಳು
✔️ ಮನೆಯಲ್ಲಿ ತಯಾರಿಸುವ ಕಾಂಪೋಸ್ಟ್, Liquid Fertilizers
✔️ Sugarcane & ಇತರೆ ಬೆಳೆಗಳ ಸಂಪೂರ್ಣ ಮಾರ್ಗದರ್ಶನ
✔️ Fertilizer Application, Drenching ವಿಧಾನಗಳು
✔️ ಹೊಸ ಕೃಷಿ ತಂತ್ರಜ್ಞಾನಗಳು
✔️ ರೈತರಿಗೆ ಉಪಯೋಗವಾಗುವ ನೈಜ ಅನುಭವದ ಮಾಹಿತಿ
🎯 ನಮ್ಮ ಗುರಿ:
ರೈತರ ಆದಾಯ ಹೆಚ್ಚಿಸುವುದು 💰
ಮಣ್ಣಿನ ಆರೋಗ್ಯ ಕಾಪಾಡುವುದು 🌍
ರಾಸಾಯನಿಕ ಬಳಕೆ ಕಡಿಮೆ ಮಾಡಿ ನೈಸರ್ಗಿಕ ಕೃಷಿಗೆ ಪ್ರೋತ್ಸಾಹ 🌿
👨‍🌾 ನೀವು ರೈತರಾಗಿದ್ದರೆ ಅಥವಾ ಕೃಷಿ ಕಲಿಯಲು ಆಸಕ್ತಿ ಇದ್ದರೆ –
👉 ಈ ಚಾನೆಲ್ ನಿಮಗಾಗಿ
🔔 ಹೊಸ ಹೊಸ ಕೃಷಿ ವಿಡಿಯೋಗಳಿಗಾಗಿ Subscribe ಮಾಡಿ
👍 ವಿಡಿಯೋ ಇಷ್ಟವಾದರೆ Like & Share ಮಾಡಿ
📩 ನಿಮ್ಮ ಪ್ರಶ್ನೆಗಳನ್ನು Comment ನಲ್ಲಿ ಕೇಳಬಹುದು
– Field Farmer 🌾