🙏ನಮಸ್ಕಾರ 🌅
ನಮ್ಮ SR Bhovi ಚಾನೆಲ್ ನಲ್ಲಿ ಈ ಕೆಳಗಿನ ವಿಷಯಗಳ ಬಗ್ಗೆ ವಿಡಿಯೋಗಳು ನೋಡಲು ಮತ್ತು ಮಾಹಿತಿ ಪಡೆಯಲು ಸಿಗುತ್ತವೆ. 👇
ಪ್ರಿಯ ಆತ್ಮೀಯ ಸ್ನೇಹಿತರೆ.
ಸಾಮಾನ್ಯ ಮಾಹಿತಿ ನಿಮ್ಮ ಕೈಯಲ್ಲಿ.
ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿವಿಧ ಯೋಜನೆಗಳು ಹಾಗೂ ರಾಜ್ಯದ ರೈತರಿಗೆ ಮತ್ತು ಬಡವರಿಗೆ ಸರ್ಕಾರದಿಂದ ಬರುವ ಹಲವಾರು ವಿವಿಧ ಬಗೆಯ ಯೋಜನೆಗ ಳನ್ನು ಪಡೆದುಕೊಳ್ಳುವ ಮಾಹಿತಿಯನ್ನು ಸಂಪೂರ್ಣವಾಗಿ ನಮ್ಮ ಕಡೆಯಿಂದ ವಿವರವಾಗಿ ಎಲ್ಲಾ ದಾಖಲಾತಿಗಳೊಂದಿಗೆ ತಿಳಿಸಿಕೊಡಲಾಗುತ್ತದೆ.
ವಿಶೇಷವಾಗಿ ಕರ್ನಾಟಕ ರಾಜ್ಯದ ಎಲ್ಲಾ ರೈತ ಮಿತ್ರರಿಗೆ ಅವಶ್ಯಕವಾಗಿರುವ ಅಂತಹ ಸರ್ಕಾರದ ವಿವಿಧ ಯೋಜನೆಗಳು ಹಾಗೂ ರೈತರ ಪರ ಕಾಳಜಿ ಮತ್ತು ರೈತರಿಗೆ ಸಂಬಂಧಿಸಿದ ಎಲ್ಲಾ ರೀತಿಯ ಮಾಹಿತಿಗಳನ್ನು ನಮ್ಮ ಚಾನೆಲ್ನಲ್ಲಿ ನೀಡಲಾಗುತ್ತದೆ.
ರಾಜ್ಯದಲ್ಲಿರುವ ನಿರುದ್ಯೋಗಿಗಳಿಗೆ ವಿದ್ಯಾರ್ಥಿಗಳಿಗೆ ಮತ್ತು ಬಡ ಕುಟುಂಬಗಳಿಗೆ ಸಂಬಂಧಿಸಿದಂತೆ ಹಲವಾರು ರೀತಿಯ ಸೌಲಭ್ಯಗಳು ಮತ್ತು ಕರ್ನಾಟಕ ರಾಜ್ಯದ ಎಲ್ಲಾ ನಾಗರಿಕರಿಗೆ ದೊರೆಯುವ ಅನೇಕ ರೀತಿಯ ಸೌಲತ್ತುಗಳು.
ಯಾವುದೇ ವ್ಯವಹಾರಕ್ಕೆ ಸಂಬಂಧಿಸಿದಂತೆ ಸಂಪರ್ಕಿಸುವ ವಿಳಾಸ.shivabhovi380@Gmai.com
ಉಪಯುಕ್ತವಾದ ಮಾಹಿತಿ ಮಾತ್ರ.
ಎಲ್ಲಾ ನಾಗರಿಕರಿಗೆ ಧನ್ಯವಾದಗಳು.🙏🙏🙏🙏🙏
Please Subscribe to Our SR Bhovi YouTube Channel
✔ 🔹 Subscribe 🙏 ✔ 🔹Like the Video 👍 ✔ 🔹Share ✌
SR Bhovi
ಗೃಹಲಕ್ಷ್ಮಿ 3 ಕಂತಿನ ಹಣ ಬಿಡುಗಡೆ! ದೀಪಾವಳಿ ಗಿಫ್ಟ್ ₹6,000 | 34, 35, 36ನೇ ಕಂತಿನ ಬಿಗ್ ಅಪ್‌ಡೇಟ್
1 day ago | [YT] | 0
View 0 replies
SR Bhovi
🌾 PM Kisan 24th Installment: ₹2,000 ಹಣ ಈ ದಿನ ಖಾತೆಗೆ? | e-KYC Update
1 week ago | [YT] | 0
View 0 replies
SR Bhovi
ನೇಗಿಲ ಯೋಗಿ ಯೋಜನೆ: ರೈತರಿಗೆ ಸಿಗಲಿದೆ ನೇರ ಸಹಾಯಧನ #ರೈತರು #KannadaNews
3 weeks ago | [YT] | 0
View 0 replies
SR Bhovi
ಗೃಹಲಕ್ಷ್ಮಿ ಹಣದ ಹೊಸ ಅಪ್‌ಡೇಟ್! ದಸರಾ ಹಬ್ಬದಲ್ಲಿ ₹2,000 ಬರುತ್ತಾ? | Gruha Lakshmi Scheme
3 weeks ago | [YT] | 0
View 0 replies
SR Bhovi
ನೇಗಿಲ ಯೋಗಿ ಯೋಜನೆ 2026 🌾 ಸಣ್ಣ ರೈತರಿಗೆ ಕೃಷಿ ಯಂತ್ರೋಪಕರಣಗಳ ಸೇವೆ | Karnataka Govt Scheme
3 weeks ago | [YT] | 0
View 0 replies
SR Bhovi
Just 5 ನಿಮಿಷ, ಮೊಬೈಲ್‌ನಲ್ಲೇ ರೇಷನ್ ಕಾರ್ಡ್ e-KYC ಮಾಡಿ | Anna Seve App | How To Do Ration Card e-KYC?
4 weeks ago | [YT] | 0
View 0 replies
SR Bhovi
👉ಗೃಹಲಕ್ಷ್ಮಿ ಫಲಾನುಭವಿಗಳಿಗೆ BIG UPDATE 🔥 ಮನೆ-ಮನೆ ಪರಿಶೀಲನೆ? | Documents + Biometric + Face Verification
1 month ago | [YT] | 0
View 0 replies
SR Bhovi
🚨 ₹4 ಲಕ್ಷದವರೆಗೆ ಸಹಾಯ? | ಸ್ವಾವಲಂಬಿ ಸಾರಥಿ ಯೋಜನೆ 2026 | Tourist Taxi ಖರೀದಿ | How to Apply Kannada
2 months ago | [YT] | 0
View 0 replies
SR Bhovi
🔴 Karnataka SSP Scholarship 2025-26 | Apply ಮಾಡುವ Easy ವಿಧಾನ | ಕನ್ನಡದಲ್ಲಿ Full Guide
2 months ago | [YT] | 0
View 0 replies
SR Bhovi
🔴 Karnataka Pension Big Update: ₹1.20 ಲಕ್ಷ ಹೆಚ್ಚಳದ ಸುದ್ದಿ! ಮರು ಅರ್ಜಿ ಬಗ್ಗೆ ಸರ್ಕಾರದ ಹೊಸ ಮಾಹಿತಿ
2 months ago | [YT] | 0
View 0 replies
Load more