🙏ನಮಸ್ಕಾರ 🌅
ನಮ್ಮ SR Bhovi ಚಾನೆಲ್ ನಲ್ಲಿ ಈ ಕೆಳಗಿನ ವಿಷಯಗಳ ಬಗ್ಗೆ ವಿಡಿಯೋಗಳು ನೋಡಲು ಮತ್ತು ಮಾಹಿತಿ ಪಡೆಯಲು ಸಿಗುತ್ತವೆ. 👇
ಪ್ರಿಯ ಆತ್ಮೀಯ ಸ್ನೇಹಿತರೆ.
ಸಾಮಾನ್ಯ ಮಾಹಿತಿ ನಿಮ್ಮ ಕೈಯಲ್ಲಿ.
ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿವಿಧ ಯೋಜನೆಗಳು ಹಾಗೂ ರಾಜ್ಯದ ರೈತರಿಗೆ ಮತ್ತು ಬಡವರಿಗೆ ಸರ್ಕಾರದಿಂದ ಬರುವ ಹಲವಾರು ವಿವಿಧ ಬಗೆಯ ಯೋಜನೆಗ ಳನ್ನು ಪಡೆದುಕೊಳ್ಳುವ ಮಾಹಿತಿಯನ್ನು ಸಂಪೂರ್ಣವಾಗಿ ನಮ್ಮ ಕಡೆಯಿಂದ ವಿವರವಾಗಿ ಎಲ್ಲಾ ದಾಖಲಾತಿಗಳೊಂದಿಗೆ ತಿಳಿಸಿಕೊಡಲಾಗುತ್ತದೆ.
ವಿಶೇಷವಾಗಿ ಕರ್ನಾಟಕ ರಾಜ್ಯದ ಎಲ್ಲಾ ರೈತ ಮಿತ್ರರಿಗೆ ಅವಶ್ಯಕವಾಗಿರುವ ಅಂತಹ ಸರ್ಕಾರದ ವಿವಿಧ ಯೋಜನೆಗಳು ಹಾಗೂ ರೈತರ ಪರ ಕಾಳಜಿ ಮತ್ತು ರೈತರಿಗೆ ಸಂಬಂಧಿಸಿದ ಎಲ್ಲಾ ರೀತಿಯ ಮಾಹಿತಿಗಳನ್ನು ನಮ್ಮ ಚಾನೆಲ್ನಲ್ಲಿ ನೀಡಲಾಗುತ್ತದೆ.
ರಾಜ್ಯದಲ್ಲಿರುವ ನಿರುದ್ಯೋಗಿಗಳಿಗೆ ವಿದ್ಯಾರ್ಥಿಗಳಿಗೆ ಮತ್ತು ಬಡ ಕುಟುಂಬಗಳಿಗೆ ಸಂಬಂಧಿಸಿದಂತೆ ಹಲವಾರು ರೀತಿಯ ಸೌಲಭ್ಯಗಳು ಮತ್ತು ಕರ್ನಾಟಕ ರಾಜ್ಯದ ಎಲ್ಲಾ ನಾಗರಿಕರಿಗೆ ದೊರೆಯುವ ಅನೇಕ ರೀತಿಯ ಸೌಲತ್ತುಗಳು.
ಯಾವುದೇ ವ್ಯವಹಾರಕ್ಕೆ ಸಂಬಂಧಿಸಿದಂತೆ ಸಂಪರ್ಕಿಸುವ ವಿಳಾಸ.shivabhovi380@Gmai.com
ಉಪಯುಕ್ತವಾದ ಮಾಹಿತಿ ಮಾತ್ರ.
ಎಲ್ಲಾ ನಾಗರಿಕರಿಗೆ ಧನ್ಯವಾದಗಳು.🙏🙏🙏🙏🙏
Please Subscribe to Our SR Bhovi YouTube Channel
✔ 🔹 Subscribe 🙏 ✔ 🔹Like the Video 👍 ✔ 🔹Share ✌
Gruhalashmi Yojane Status Check Maadi | Good News New Update Site Working | Gruhalashmi 2000 Barutte
Shared 3 years ago
172 views