Meditation for Stress & Overthinking | G. Bhat

ನಮಸ್ಕಾರ! ನಾನು G. Bhat.
ಈ ಚಾನೆಲ್ ಮಾನಸಿಕ ಒತ್ತಡ, ಅತಿಯಾದ ಚಿಂತೆ, ನಿದ್ರಾಹೀನತೆ ಮತ್ತು negative thoughts ನಿಂದ ಬಳಲುವ ಜನರಿಗಾಗಿ.
ಇಲ್ಲಿ ನೀವು Meditation, Yoga Nidra, ಮತ್ತು Deep Rest (NSDR) ಅಭ್ಯಾಸಗಳನ್ನು ಪಡೆಯುತ್ತೀರಿ –
ಇವು ನಿಮ್ಮ nervous system ಅನ್ನು ಶಾಂತಗೊಳಿಸಿ,
ಮನಸ್ಸನ್ನು calm ಮಾಡಿ,
ನಿಮ್ಮ ನಿದ್ರೆಯನ್ನು ಆಳವಾಗಿಸುತ್ತವೆ.
1.ನಿಮ್ಮ ಮನಸ್ಸು ಸದಾ ಓಡುತ್ತಿದ್ದರೆ,
2.ರಾತ್ರಿ ನಿದ್ರೆ ಚೆನ್ನಾಗಿ ಬರದೇ ಇದ್ದರೆ,
3.ದಿನವಿಡೀ ಒತ್ತಡದಿಂದ ಬಳಲುತ್ತಿದ್ದರೆ –
ಅಥವಾ
4.ನೀವು ತುಂಬಾ ನಕಾರಾತ್ಮಕ ಯೋಚನೆಗಳಿಂದ ಕಷ್ಟಪಡುತ್ತಿದ್ದರೆ
ಈ ಚಾನೆಲ್ ನಿಮಗಾಗಿ.


Meditation for Stress & Overthinking | G. Bhat

ಜೈ ಗುರುದೇವ.
ಬದುಕು ಸದಾ ಪ್ರಗತಿಯತ್ತ ಸಾಗುತ್ತಿರಲಿ.
ಮನಸ್ಸು ಸದಾ ಆಧ್ಯಾತ್ಮಿಕ ಪ್ರಗತಿಯ ಕಡೆಗೆ ಬೆಳೆಯುತ್ತಿರಲಿ.
ವಿಕಾಸ ಅನವರತ ವಾಗಿರಲಿ.
ಪರಮಾತ್ಮನ ಅನುಗ್ರಹ ಹೀಗೆಯೇ ನಮ್ಮನ್ನು ಮುನ್ನಡೆಸಲಿ.
ಈ ಸಂದೇಶ ನೋಡಿದವರಿಗೆಲ್ಲ ಶುಭ ಹಾರೈಕೆಗಳು.

2 years ago | [YT] | 28